stat Counter



Monday, March 14, 2016

ಬೆಂಗಳೂರಿನ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಪಾಳು ಬಿದ್ದಿರುವ ಐತಿಹಾಸಿಕ ಶಿಲಾಶಾಸನ

ಪಾಳು ಬಿದ್ದಿರುವ ಐತಿಹಾಸಿಕ ಶಿಲಾಶಾಸನ: ನಗರದ ಕಾಡುಮಲ್ಲೇಶ್ವರ ದೇವಾಲಯದ ಆವರಣದಲ್ಲಿರುವ ಪುರಾತನ ಶಿಲಾಶಾಸನ ನಿರ್ವಹಣೆ ಇಲ್ಲದ ಕಾರಣ ಪಾಳು ಬಿದ್ದಿದೆ. 1669ರಲ್ಲಿ ಕೆತ್ತಲಾಗಿದೆ ಎನ್ನಲಾದ ಈ ಶಿಲಾಶಾಸನದ ರಕ್ಷಣೆಗೆಂದು ಕಟ್ಟಿರುವ ಕಟ್ಟಡ ಶಿಥಿಲಗೊಂಡಿದೆ. ಕಟ್ಟಡದ ಮೇಲ್ಭಾಗದಲ್ಲಿ ಗಿಡಗಳು ಬೆಳೆದಿದ್ದು, ಸುತ್ತಲೂ ಕಸ–ಕಡ್ಡಿ ತುಂಬಿಕೊಂಡಿವೆ. ಬಂಡೆ ಮೇಲೆ ಕೆತ್ತಿರುವ ಶಾಸನ ಓದಲು ಸ್ಪಷ್ಟವಾಗಿ ಕಾಣಿಸುವುದಿಲ್ಲ.

No comments:

Post a Comment