stat Counter



Monday, March 14, 2016

ಆಕಾರ್ ಪಟೇಲ್- ಮಧ್ಯಮ ವರ್ಗದ ಅರಾಷ್ಟ್ರೀಯ ಮನಸ್ಸು

ಮಧ್ಯಮ ವರ್ಗದ ಅರಾಷ್ಟ್ರೀಯ ಮನಸ್ಸು: ಒಂದರ್ಥದಲ್ಲಿ ಭಾರತ ಅನನ್ಯ ದೇಶ. ಮೇಲ್ವರ್ಗವು ತಮ್ಮದಲ್ಲದ ಭಾಷೆಯನ್ನು ಮಾತನಾಡುವುದು, ಆ ಭಾಷೆ ದೇಶದ ಇತರ ಸಮುದಾಯಗಳ ಭಾಷೆಗಿಂತ ಭಿನ್ನವಾಗಿರುವುದು ಭಾರತದಲ್ಲಿ ಮಾತ್ರ. ಮೇಲ್ವರ್ಗವು ಬೇರೆಯದೇ ಭಾಷೆ ಮಾತನಾಡುವುದನ್ನು ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿದಂತೆ ದೇಶದ ಯಾವುದೇ ದೊಡ್ಡ ನಗರಗಳಲ್ಲಿ ಕಾಣಬಹುದು.

No comments:

Post a Comment